ಪುತ್ತೂರು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಆರಕ್ಷಕ ಉಪನಿರೀಕ್ಷಕರನ್ನು ಲೋಕಸಭಾ ಚುನಾವಣೆಯ ಸಂದರ್ಭ ವರ್ಗಾವಣೆ ಮಾಡಿದ್ದು ಇದೀಗ ಚುನಾವಣಾ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗಳಿಗೆ ಮರು ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಆಂಜನೇಯ ರೆಡ್ಡಿ ಪುತ್ತೂರು ನಗರ ಠಾಣೆಗೆ, ಉದಯರವಿ ಎಂ.ವಿ.ಪುತ್ತೂರು ಸಂಚಾರ ಠಾಣೆಗೆ, ಪುತ್ತೂರಿನಿಂದ ನಂದಕುಮಾರ್ ಎಂ.ಪುಂಜಾಲಕಟ್ಟೆ ಠಾಣೆಗೆ, ಸಂಜೀವ ಜೆ.ಬಂಟ್ವಾಳ ಸಂಚಾರ ಠಾಣೆಗೆ, ಸೇಸು ಕೆ.ಎಸ್. ಪುತ್ತೂರು ನಗರ ಠಾಣೆಗೆ, ಕುಟ್ಟಿ ಮೇರ ಪುತ್ತೂರು ಸಂಚಾರ ಠಾಣೆಗೆ, ರುಕ್ಕ ನಾಯ್ಕ ಉಪ್ಪಿನಂಗಡಿ ಠಾಣೆಗೆ, ರತ್ನ ಕುಮಾರ್ ಎಂ.ವಿಟ್ಲ ಠಾಣೆಗೆ ಮರು ನಿಯುಕ್ತಿ ಹೊಂದಿದ್ದಾರೆ.ಉಳಿದಂತೆ.ಎನ್.ಕೆ.ಓಮನ ಪುಂಜಾಲಕಟ್ಟೆಠಾಣೆಗೆ, ಭಾರತಿ ಬಂಟ್ವಾಳ ಗ್ರಾಮಾಂತರ ಠಾಣೆಗೆ, ಲೋಲಾಕ್ಷ ಕೆ, ಬಂಟ್ವಾಳ ಗ್ರಾಮಾಂತರ ಠಾಣೆಗೆ, ಹಬೈಮಾರ್ ಬಂಟ್ವಾಳ ನಗರ ಠಾಣೆಗೆ ಕೃಷ್ಣ ಬಿ, ಸಿಇಎನ್ ಠಾಣೆಗೆ, ಧನರಾಜ್ ಉಳ್ಳಾಲ ಸಂಚಾರ ಉತ್ತರ ಠಾಣೆಗೆ, ನರೇಂದ್ರ ಸಿಸಿಬಿಗೆ, ಕುಮಾರೇಶನ್ ಬಟ್ಟೆಗೆ, ಶೋಭಾ ಸಿಇಎನ್ ಮಂಗಳೂರು ನಗರ, ಹರೀಶ್ ಎಚ್.ವಿ. ಉರ್ಪ ಠಾಣೆಗೆ, ಯೋಗೇಶ್ವರನ್ ಪಿ. ಪೂರ್ವ ಠಾಣೆ ಮಂಗಳೂರು, ಜ್ಞಾನಶೇಖರ್ ಹಣಂಬೂರಿಗೆ, ಲತಾ ಕೆ.ಎನ್. ಬಟ್ಟೆ ಠಾಣೆಗೆ, ಸುರೇಶ್ ಕುಮಾರ್ ಪೈ. ಮಂಗಳೂರು ಮಹಿಳಾ ಠಾಣೆಗೆ, ಮಂಜುಳಾ ಪಿ. ಸಂಚಾರ ಪಶ್ಚಿಮ ಠಾಣೆ ಮಂಗಳೂರು, ರೋಸ ಕದ್ರಿ ಠಾಣೆಗೆ, ಶಾಂತಪ್ಪ ಕಂಕನಾಡಿ ನಗರ ಠಾಣೆಗೆ, ಪ್ರಾಣೇಶ್ ಕುಮಾರ್ ಬಿ. ಉಳ್ಳಾಲಕ್ಕೆ, ಜಗನ್ನಾಥ್ ಕೆ ಮಂಗಳೂರು ಪಶ್ಚಿಮ ಠಾಣೆಗೆ, ಶಿವಪ್ಪಗೌಡ ಮಂಗಳೂರು ಉತ್ತರ ಠಾಣೆಗೆ, ಉಲ್ಲಾಸ್ ಪಿ.ಮಹಾಲೆ ಬರ್ಕೆ ಠಾಣೆಗೆ, ರವಳೇಂದ್ರ ಮಂಗಳೂರು ಗ್ರಾಮಾಂತರ ಠಾಣೆಗೆ, ಆನಂದ ಬಿ. ಮಂಗಳೂರು ಸಂಚಾರ ಉತ್ತರ ತಾಣೆ, ಓಂದಾಸ ಸಿಇಎನ್ ಮಂಗಳೂರು ನಗರ, ನಳಿನಿ ಕಾವೂರು ಠಾಣೆಗೆ, ನವೀನ ಮೂಡುಬಿದಿರೆಗೆ, ವಿನೋದ ಕೊಣಾಚೆಗೆ, ವಿಜಯರಾಜ್ ಸಂಚಾರ ಪೂರ್ವ ಠಾಣೆಗೆ, ಜನಾರ್ದನ ನಾಯ್ ಸುರತ್ಕಲ್ ಠಾಣೆಗೆ, ಮೋಹನ ಸಿಬಿಎನ್ ಮಂಗಳೂರು ನಗರ, ಕೃಷ್ಣಪ್ಪರವರು ಮೂಡುಬಿದಿರೆಗೆ ಮರು ವರ್ಗಾವಣೆಗೊಂಡಿದ್ದಾರೆ.