ನ.28 ರಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಉಪ್ಪಿನಂಗಡಿ ಪೋಲಿಸ್ ಸಿಬ್ಬಂದಿಗಳು ತಪಾಸಣೆಗೆ ನಡೆಸಲಾದ ಕಾರ್ ನಲ್ಲಿ ನಿಷೇಧಿತ ಮಾದಕ ದ್ರವ್ಯವಾದ MDMA ಯನ್ನು ಜಪ್ತಿ ಮಾಡಿರುತ್ತಾರೆ.ಅಲ್ಲದೇ ಸುಮಾರ 22.5 ಗ್ರಾಂ ನಷ್ಟು ಮಾದಕ ದ್ರವ್ಯವಾದ MDMA ಯನ್ನು ಜಪ್ತಿ ಮಾಡಿರುತ್ತಾರೆ.

MDMA ಡ್ರಗ್ಸ್ ನ್ನು ಪೂರೈಕೆ ಮಾಡಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗೆ ಮಾನ್ಯ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ನ್ಯಾಯಾಧೀಶರು ಆರೋಪಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿರುತ್ತಾರೆ.ಸದರಿ ಆರೋಪಿ ಪರವಾಗಿ ವಿಟ್ಲ ಪ್ರಮಾ ಆಸೋಸಿಯೇಟ್ ನ ವಕೀಲರಾದ ಮನೋಜ್ ಕುಮಾರ್ ಯು ಮತ್ತು ವಿಮಲೇಶ್ ಕೆ ಎಸ್ ವಾದಿಸಿದ್ದರು