ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಇರಿರುವ ಇಂಡಿಯಾ ಪನ್ ಎಂಬ ಖಾಸಗಿ ಸಂಸ್ಥೆಯ ಎಟಿಎಂಗೆ ಕಳರು ನುಗ್ಗಿ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ.

ಘಟನೆಯ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಲೇರಿಯ ತಣ್ಣೀರುಪಂತ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿರುವ ಈ ಎಟಿಎಂ ಕೇಂದ್ರಕ್ಕೆ ನುಗ್ಗಿದ ಆರೋಪಿಗಳು ಸ್ಥಳದಲ್ಲಿದ್ದ ಹಾನಿಗೊಳಿಸಲು ಪ್ರಯತ್ನಿನಿ, ಎಟಿಎಂ ಮರೀನ್‌ಗೂ ಹಾನಿ ಮಾಡಿದ್ದಾರೆ.
ಸಿ ಕ್ಯಾಮೆರಾಗಳನ್ನು ಘಟನೆಯ ಕುರಿತು ಇಂಡಿಯಾ ವನ್ ಸಂಸ್ಥೆಯ ಕಾಲ್ ಸೆಂಟರ್‌ನಿಂದ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ದೊರಕಿದ್ದು, ತಕ್ಷ ಸ್ಥಳಕ್ಕೆ ಧಾವಿಸಿದ ಪೊಲೀಸರು. ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ಕಳವು ಯತ್ನ ನಡೆದಿರುವುದು ದೃಢಪಟ್ಟಿದೆ.
ಈ ಸಂಬಂಧ ಪ್ರಶಾಂತ್ ಡಿ. ಕೋಸ್ಟಾ ಎಂಬವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.