ಬೆಂಗಳೂರು : ಮುಖ್ಯಮಂತ್ರಿ ಪದಕ ಪ್ರಧಾನ ಸಮಾರಂಬದಲ್ಲಿ ಪಾಲ್ಗೊಳ್ಳುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಸುತ್ತೋಲೆಯಲ್ಲಿ 2022, 2023 ಮತ್ತು 2024ನೇ ಸಾಲಿನ ಮುಖ್ಯಮಂತ್ರಿ ಪದಕ ವಿಜೇತರು ದಿನಾಂಕ: 02.04.2025ರಂದು ನಡೆಸುವ ಪೊಲೀಸ್ ಪ್ಲಾಗ್ ದಿನ Police Flag Day ದಿನದಂದು ಬಾಗವಹಿಸುವ ಸಂಬಂಧ 3ನೇ ಪಡೆ ಕಮಾಂಡೆಂಟ್, ಕೆ.ಎಸ್.ಆರ್.ಪಿ ಕವಾಯಿತ್ ಮೈದಾನ, ಬೆಂಗಳುರು ರವರ ಮುಂದೆ ದಿನಾಂಕ:27.03.2025ರಂದು ಮದ್ಯಾಹ್ನ 03 ಗಂಟೆಗೆ ವರದಿ ಮಾಡಿಕೊಂಡು ದಿನಾಂಕ: 28.03.2025 ರಿಂದ 31.03.2025ರವರೆಗೆ ಪೂರ್ವಾಬ್ಯಾಸ ಕೈಗೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಇದರೊಂದಿಗೆ 2022 & 2023 ನೇ ಸಾಲಿನ ಮಾನ್ಯ ಮುಖ್ಯಮಂತ್ರಿ ಪದಕ ನಿಜೇತರ ಪಟ್ಟಿಗಳನ್ನು ಲಗತ್ತಿಸಿದೆ ಅಂತೆಯೇ 2024ನೇ ಸಾಲಿನ ಮುಖ್ಯಮಂತ್ರಿ ಪದಕ ವಿಜೇತರ ಮಾಹಿತಿಯನ್ನು ಕಳುಹಿಸಲಾಗುವುದು.