Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಆರೋಗ್ಯ»HEALTH TIPS: ಚಳಿಗಾಲದಲ್ಲಿ ಮಕ್ಕಳ ಚರ್ಮ ಹೇಗೆ ಕಾಪಾಡಿಕೊಳ್ಳಬೇಕು ಗೊತ್ತಾ? ವೈದ್ಯರ ಸಲಹೆ
    ಆರೋಗ್ಯ

    HEALTH TIPS: ಚಳಿಗಾಲದಲ್ಲಿ ಮಕ್ಕಳ ಚರ್ಮ ಹೇಗೆ ಕಾಪಾಡಿಕೊಳ್ಳಬೇಕು ಗೊತ್ತಾ? ವೈದ್ಯರ ಸಲಹೆ

    October 23, 2022
    Colics prevention. Masseur massaging tummy of newborn baby, healthcare and babycare, copy space
    Share

    ಮಕ್ಕಳ ಚರ್ಮ ತುಂಬ ಮೃದವಾಗಿರುತ್ತದೆ. ಅವರನ್ನು ಎಷ್ಟು ಜಾಗ್ರತೆಯಿಂದ ನೋಡಿಕೊಳ್ಳುತ್ತೇವೋ ಅಷ್ಟು ಒಳ್ಳೆಯದು.

    ಅದರಲ್ಲೂ ಚಳಿಗಾಲದಲ್ಲಿ ಮಕ್ಕಳ ಚರ್ಮ ತೇವಾಂಶ ಕಳೆದುಕೊಳ್ಳುತ್ತದೆ. ಹವಾಮಾನದಲ್ಲಿ ಸಣ್ಣ ಬದಲಾವಣೆ ಆದರೂ ಕೂಡಾ ಅದು ಮಕ್ಕಳ ಆರೋಗ್ಯದ ಮೇಲೆ ತಕ್ಷಣ ಪರಿಣಾಮ ಬೀರುತ್ತದೆ. ಹಾಗೆಯೇ ಅವರ ಚರ್ಮವೂ ಒಣಗುತ್ತದೆ.ಚಳಿಗಾಲದಲ್ಲಿ ನಿಮ್ಮ ಮಗುವಿನ ಚರ್ಮವು ಬಹಳ ಒಣಗಿದ್ದರೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಮಗುವಿನ ಕೋಮಲ ತ್ವಚೆಯನ್ನು ನೋಡಿಕೊಳ್ಳಲು ಇಲ್ಲಿ ತಿಳಿಸಿರುವ ಕೆಲವೊಂದು ಸಲಹೆಗಳು ನಿಮಗೆ ಅನುಕೂಲವಾಗಬಹುದು.

    ಮಕ್ಕಳ ಉಡುಪುಗಳ ಬಗ್ಗೆ ಇರಲಿ ಗಮನ
    ಯಾವುದೇ ಹವಾಮಾನವಾದರೂ ಮಕ್ಕಳ ಬಟ್ಟೆಗಳ ಫ್ಯಾಬ್ರಿಕ್ ಬಹಳ ಮೃದುವಾಗಿರಬೇಕು. ಚಳಿಗಾಲದಲ್ಲಿ ಮಕ್ಕಳ ಚರ್ಮವು ಹೆಚ್ಚು ಸೂಕ್ಷ್ಮವಾಗುತ್ತದೆ. ಆದ್ದರಿಂದ ದದ್ದುಗಳು ಅಥವಾ ಕಿರಿಕಿರಿಯನ್ನು ತಡೆಯುವ ಬಟ್ಟೆಗಳನ್ನು ತೊಡಿಸಿ. ಅವರಿಗೆ ಮೃದುವಾದ, ಸರಳವಾದ ಬಟ್ಟೆಗಳನ್ನು ಆರಿಸಿ. ಈ ಬಟ್ಟೆಗಳನ್ನು ಮಾರುಕಟ್ಟೆಯಿಂದ ತಂದ ಕೂಡಲೇ ಮಕ್ಕಳಿಗೆ ತೊಡಿಸಬೇಡಿ. ಅವುಗಳನ್ನು ಮೊದಲು ಬೇಬಿ ಡಿಟರ್ಜೆಂಟ್‌ನಲ್ಲಿ ತೊಳೆಯಿರಿ.
    ಮಕ್ಕಳ ಉತ್ಪನ್ನಗಳನ್ನು ಎಚ್ಚರಿಕೆಯಿಂದ ಆರಿಸಿ
    ಮಕ್ಕಳಿಗೆ ಬಳಸುವ ಸಾಬೂನು, ಶಾಂಪೂ, ಹೇರ್‌ ಆಯಲ್‌, ಮಸಾಜ್‌ ಆಯಿಲ್‌, ಪೌಡರ್‌ ಯಾವುದೇ ಆಗಲಿ ಅವು ರಾಸಾಯನಿಕ-ಮುಕ್ತ, ಪ್ಯಾರಾಬೆನ್-ಮುಕ್ತವಾಗಿರಬೇಕು. ಮಕ್ಕಳ ಚರ್ಮವನ್ನು ತೇವಗೊಳಿಸಲು ನೈಸರ್ಗಿಕ ತೈಲಗಳನ್ನು ಬಳಸಿದರೆ ಉತ್ತಮ. ಚಳಿಗಾಲದಲ್ಲಿ ಆಲಿವ್ ಎಣ್ಣೆ ತುಂಬಾ ಒಳ್ಳೆಯದು. ಇದರಿಂದ ಮಕ್ಕಳಿಗೆ ಮಸಾಜ್ ಮಾಡಿದರೆ ತ್ವಚೆ ಒಣಗುವುದಿಲ್ಲ.

    ಬಿಸಿ ನೀರಿನ ಸ್ನಾನ ಬಿಡಿ
    ಚಳಿ ಇದೆ ಎಂಬ ಕಾರಣ ಮಕ್ಕಳಿಗೆ ಅತಿ ಬಿಸಿನೀರಿನ ಸ್ನಾನ ಮಾಡಿಸಬೇಡಿ. ಸ್ನಾನಕ್ಕೆ ಬೆಚ್ಚಗಿನ ನೀರು ಬಳಸಿ, ಮಗುವಿಗೆ ಬಿಸಿನೀರಿನಿಂದ ಸ್ನಾನ ಮಾಡಿಸುವುದರಿಂದ ಚರ್ಮ ಒಣಗಬಹುದು. ಆದ್ದರಿಂದ ಬೆಚ್ಚಗಿನ ನೀರಿನಿಂದ ಮಕ್ಕಳಿಗೆ ಸ್ನಾನ ಮಾಡಿಸಿ. ಹಾಗೇ ಸ್ನಾನದ ನಂತರ ಮಕ್ಕಳನ್ನು ಬೇಗ ಕೋಣೆಗೆ ಕರೆದೊಯ್ಯಿ

    Post Views: 235

    Related Posts

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026

    ಮಂಗಳೂರು: ನಿವೃತ್ತ ಬ್ಯಾಂಕ್ ಮಹಿಳಾ ಉದ್ಯೋಗಿಗೆ ಸೈಬರ್ ವಂಚನೆ

    March 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.