Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮುಡಿಪು: ಇರಾ ಜೈಶಕ್ತಿ ಮಿತ್ರ ಮಂಡಳಿ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ – ಶತಾಯುಷಿ ಅಜ್ಜಿಯಿಂದ ಧ್ವಜಾರೋಹಣ
    ಇತ್ತೀಚಿನ ಸುದ್ದಿ

    ಮುಡಿಪು: ಇರಾ ಜೈಶಕ್ತಿ ಮಿತ್ರ ಮಂಡಳಿ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ – ಶತಾಯುಷಿ ಅಜ್ಜಿಯಿಂದ ಧ್ವಜಾರೋಹಣ

    August 15, 2022
    Share

    ಬಂಟ್ವಾಳ: ಇರಾ ಜೈಶಕ್ತಿ ಮಿತ್ರ ಮಂಡಳಿ ಮತ್ತು ಸ್ಥಳೀಯ ನಾಗರೀಕರು 75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಊರಿನ ಹಿರಿಯರು ಶತಾಯುಷಿ ಶ್ರೀಮತಿ ಕಲ್ಯಾಣಿ ಇವರ ದಿವ್ಯ ಹಸ್ತದಿಂದ ಧ್ವಜಾರೋಹಣ ಮಾಡಲಾಯಿತು.


    ಈ ಸಂದರ್ಭದಲ್ಲಿ ಪಂಚಾಯತ್‌ ಸದಸ್ಯರುಗಳಾದ ರಮೇಶ್‌ ಪೂಜಾರಿ,ಶರ್ಮಿಳಾ,ಮತ್ತು ಭಾನುಮತಿ ರೈ ಯವರು ಉಪಸ್ಥಿತರಿದ್ದರು.


    ಮುಖ್ಯ ಅತಿಥಿಗಳಾಗಿ ವಿಠಲ್‌ ಶೆಟ್ಟಿ, ಕುಶಿ ಜಯರಾಜ್,ಉಮ್ಮರ್ ಸೈಟ್, ಹರೀಶ್ ಪಿ ಇರಾ, ಮನೋಜ್ ಸೈಟ್, ಅಂಗನವಾಡಿ ಪ್ರೇರಕಿ ಕವಿತಾ ಗೋಪಾಲ್‌, ಗೋಪಾಲ್ ನಾಯಕ್‌‌ ಇರಾ,ಸುಕೇಶ್‌ ಪೂಜಾರಿ ಇವರು ಭಾಗವಹಿಸಿದ್ದರು.
    ಹರೀಶ್‌ ಇರಾ ಧ್ವಜವಂದನೆಗೈದರು

    Post Views: 205

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.