Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕರ್ನಾಟಕದ 20 ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ, ಶ್ಲಾಘನೀಯ ಸೇವಾ ಪದಕ
    ಇತ್ತೀಚಿನ ಸುದ್ದಿ

    ಕರ್ನಾಟಕದ 20 ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ, ಶ್ಲಾಘನೀಯ ಸೇವಾ ಪದಕ

    August 15, 2025
    Share

    ಬೆಂಗಳೂರು: 2025ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಕೆಳಕಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ ಪದಕ ಮತ್ತು ಪೊಲೀಸ್ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿರುತ್ತಾರೆ.

    ಹೀಗಿದೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಪುರಸ್ಕೃತರ ಪಟ್ಟಿ

    1.ಎಸ್ ಬದರಿನಾಥ್ ಎಸ್‌ಪಿ, ಕೆಎಲ್‌ಎ, ಬೆಂಗಳೂರು

    ಹೀಗಿದೆ ಅತ್ಯುತ್ತಮ ಸೇವಾ ಪದಕ ಪ್ರಶಸ್ತಿ ಪುರಸ್ಕೃತರ ಪಟ್ಟಿ

    1.ಡಾ.ಚಂದ್ರಗುಪ್ತ, ಐಪಿಎಸ್, ಐಜಿಪಿ, ಜಾಯಿಂಟ್ ಡೈರೆಕ್ಟರ್, ರಾಜ್ಯ ಗುಪ್ತದಳ, ಬೆಂಗಳೂರು

    2.ಕೆ.ಎಂ ಶಾಂತರಾಜು, ಐಪಿಎಸ್, ಎಸ್ಪಿ, ಐಎಸ್ ಡಿ ಬೆಂಗಳೂರು

    3.ಕಲಾ ಕೃಷ್ಣಸ್ವಾಮಿ, ಐಪಿಎಸ್, ಎಐಜಿಪಿ, ಕ್ರೈಂ, ಬೆಂಗಳೂರು

    ಹೀಗಿದೆ ಶ್ರೇಷ್ಠ ಸೇವೆಗೆ ಪೊಲೀಸ್ ಪದಕ ಪುರಸ್ಕೃತರ ಪಟ್ಟಿ

    ಎನ್ ವೆಂಕಟೇಶ್ಎಸ್‌ಪಿ, ಸಿಐಡಿ ಬೆಂಗಳೂರು
    ಡಾ. ರಾಮಕೃಷ್ಣ ಮುದ್ದೇಪಾಲಕಮಾಂಡೆAಟ್, 9ನೇ ಪಡೆ, ಕೆ.ಎಸ್.ಆರ್.ಪಿ, ಬೆಂಗಳೂರು
    ಪ್ರಕಾಶ ರಾಠೋಡ ಎಸಿಪಿ,, ಕೆ.ಜಿ.ಹಳ್ಳಿ ಉಪ-ವಿಭಾಗ ಬೆಂಗಳೂರು ನಗರ
    ಜಿ ಪ್ರವೀಣ್ ಬಾಬುಪೊಲೀಸ್ ಇನ್ಸ್ಪೆಕ್ಟರ್, ಮಹದೇವಪುರ ಪೊಲೀಸ್ ಠಾಣೆ, ಬೆಂಗಳೂರು ನಗರ
    ಬಿ.ಎಸ್. ಸತೀಶ್. ಪೊಲೀಸ್ ಇನ್ಸ್ಪೆಕ್ಟರ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಬೆಂಗಳೂರು ನಗರ
    ಶಾಂತಾರಾಮಪೊಲೀಸ್ ಇನ್ಸ್ಪೆಕ್ಟರ್, ನಂದಗುಡಿ ಪೊಲೀಸ್ ಠಾಣೆ ಬೆಂಗಳೂರು ಜಿಲ್ಲೆ
    ಎಡ್ವಿನ್ ಪ್ರದೀಪ್ ಎಸ್ಪೊಲೀಸ್ ಇನ್ಸ್ಪೆಕ್ಟರ್, ಬೆಸ್ಕಾಂ ಬೆಂಗಳೂರು
    ಜೆ.ಝಾನ್ಸಿರಾಣಿಪಿಎಸ್‌ಐ, ಎಸ್‌ಸಿಆರ್‌ಬಿ, ಬೆಂಗಳೂರು
    ಸುಜನ ಶೆಟ್ಟಿ,ಎಎಸ್‌ಐ, ಸಿಸಿಬಿ, ಮಂಗಳೂರು ನಗರ
    ಗುರುರಾಜ ಮಹಾದೇವಪ್ಪ ಬೂದಿಹಾಳ,ಎಆರ್‌ಎಸ್‌ಐ  ಡಿಪಿಓ, ಗದಗ
    ರಾಕೇಶ್ ಎಂ.ಜೆ,ಸ್ಪೆ.ಆರ್‌ಹೆಚ್‌ಸಿ-99 4ನೇ ಪಡೆ, ಕೆಎಸ್‌ಆರ್‌ಪಿ, ಬೆಂಗಳೂರು
    ಶಮ್‌ಶುದ್ದೀನ್ಹೆಚ್.ಸಿ-91 ಗಣಯಕಂತ್ರ ವಿಭಾಗ ಡಿ.ಪಿ.ಓ. ಕೊಪ್ಪಳ
    ಶಂಕರ ವೈಸಿಹೆಚ್‌ಸಿ:654, ಐಎಸ್‌ಡಿ, ಬೆಂಗಳೂರು ನಗರ
    ಅಲಂಕಾರ ರಾಕೇಶ ಸಿ.ಹೆಚ್.ಸಿ.146ಸಿಹೆಚ್‌ಸಿ:146, ಪೊಲೀಸ್ ಆಯುಕ್ತರವರ ಕಾರ್ಯಾಲಯ ಕಲಬುರಗಿ ನಗರ
    ರವಿ. ಎಲ್, ಸಿವಿಲ್ ಹೆಡ್ ಕಾನ್ಸ್ಟೆಬಲ್ 7709, ಐಎಸ್‌ಡಿ, ಬೆಂಗಳೂರು

    Post Views: 139

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.