ಗೂಗಲ್ ಇದೀಗ ತನ್ನ ಕಚೇರಿಯ ಕ್ಯಾಂಟೀನ್‌ಗಳನ್ನ ಕ್ಲೀನ್ ಮಾಡ್ತಿದ್ದ ರೊಬೊಟ್‌ಗಳನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ವರದಿ ತಿಳಿಸಿದೆ.
ಕಂಪನಿಯ ವೆಚ್ಚವನ್ನು ಬ್ಯಾಲೆನ್ಸ್ ಮಾಡಲು ರೊಬೊಟ್ ಸಾಧನಗಳ ಬಳಕೆಯನ್ನು ಗೂಗಲ್ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ರೊಬೊಟ್‌ಗಳ ನಿರ್ವಹಣೆಗೆ ಹೆಚ್ಚು ವೆಚ್ಚ ತಗುಳಲಿದೆ. ಪ್ರತಿ ರೊಬೊಟ್‌ನ ನಿರ್ವಹಣಾ ವೆಚ್ಚ ಲಕ್ಷಾಂತರ ರೂಪಾಯಿ ಆಗಿದ್ದು, ಬಜೆಟ್ ಕಡಿತ ಮಾಡಲು ಗೂಗಲ್ ತೀರ್ಮಾನಿಸಿದೆ.
ಇದರ ಬೆನ್ನಲ್ಲೇ ಹೀಗಾಗಿ ಗೂಗಲ್ ರೊಬೊಟ್‌ಗಳನ್ನ ಸಹ ಕೆಲಸದಿಂದ ತೆಗೆದು ಹಾಕಿದೆ ಅಂತ ವರದಿಯಾಗಿದೆ.ಈ ಮೊದಲು ಸಾವಿರಾರು ಉದ್ಯೋಗಿಗಳನ್ನು ಗೂಗಲ್ ಕೆಲಸದಿಂದ ತೆಗೆದು ಹಾಕಿತ್ತು.