Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪಶ್ಚಿಮ ವಲಯದ ಪಿಎಸ್ಐ ಗಳ ವರ್ಗಾವಣೆ..!
    ಇತ್ತೀಚಿನ ಸುದ್ದಿ

    ಪಶ್ಚಿಮ ವಲಯದ ಪಿಎಸ್ಐ ಗಳ ವರ್ಗಾವಣೆ..!

    July 11, 2024
    Share

    ಮಂಗಳೂರು: ಪಶ್ಚಿಮ ವಲಯದ ಸಿವಿಲ್ ಪಿಎಸ್ ಐ ಗಳನ್ನು ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಳಿಸಿ ಐಜಿಪಿ ಅಮಿತ್ ಸಿಂಗ್ ಆದೇಶ ಹೊರಡಿಸಿದ್ದಾರೆ,

    ವರ್ಗಾವಣೆಗೊಂಡವರ ವಿವರ

    ಲೋಹಿತ್ ಎಲ್ ಎಸ್ – ಮೆಸ್ಕಾಂ ಜಾಗೃತ ದಳ ಚಿಕ್ಕಮಗಳೂರು
    ಪವನ್ ಕುಮಾರ್ ಸಿಸಿ – ಕಡೂರು ಠಾಣೆ (ಕಾನೂನು ಮತ್ತು ಸುವ್ಯವಸ್ಥೆ)
    ಧನಂಜಯ ಡಿ ಹೆಚ್ – ಕಡೂರು ಠಾಣೆ (ತನಿಖೆ -2)
    ಶೋಭಾ ಕೆ – ಕಡೂರು ಠಾಣೆ (ತನಿಖೆ -2)
    ಅಜರುದ್ದೀನ್ ಎಂ ಎಸ್ – ಕಡೂರು ಠಾಣೆ (ತನಿಖೆ – 1)
    ಆದರ್ಶ ಎಂ ಎಸ್ – ಪಿಟಿಎಸ್ ಕಡೂರು
    ಪುರಷೋತ್ತಮ ಎ – ಡಿಸಿಆರ್ ಬಿ ಘಟಕ ದಕ್ಷಿಣ ಕನ್ನಡ ಜಿಲ್ಲೆ
    ಸುನೀಲ್ ಬಂಡೀವಡ್ಡರ್ – ಕದ್ರ ಠಾಣೆ (ಕಾನೂನು ಮತ್ತು ಸುವ್ಯವಸ್ಥತೆ & ಸಂಚಾರ)
    ಮಯೂರ ಪಟ್ಟಣ ಶೆಟ್ಟಿ – ಕುಮಟ ಠಾಣೆ (ತನಿಖೆ-2)
    ನಾಗೇಶ್ ಎ – ಚಿಕ್ಕಮಗಳೂರು ಸಂಚಾರ ಠಾಣೆ (ಪಿಎಸ್ ಐ – 2)
    ವಿನಯ್ ಕೊರ್ಲಹಳ್ಳಿ – ಕೊಲ್ಲೂರು ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
    ಮಂಜುನಾಥ ಹೆಚ್ – ಮೆಸ್ಕಾಂ ಜಾಗೃತ ದಳ ಶಿವಮೊಗ್ಗ
    ಶಾಂತಿ ನಾಥ ಕೆ ಪಾಸನೆ – ಸಿದ್ದಾಪುರ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
    ನಾಗೇಂದ್ರ ನಾಯ್ಕ್ – ತರಿಕೇರೆ ಠಾಣೆ ((ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
    ಗುಡಿಯಪ್ಪನವರ್ ಮಂಜುನಾಥ – ಯುಗಟಿ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
    ನವೀನ್ ಪಿ ಬೋರ್ಕರ್ – ಬೈಂದೂರು ಠಾಣೆ (ಪಿಎಸ್ ಐ ತನಿಖೆ)
    ಯಲ್ಲಾಲಿಂಗ ಕುನ್ನೂರ – ಬನವಾಸಿ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
    ಪವನ್ ನಾಯಕ್ – ಗಂಗೊಳ್ಳಿ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)
    ಪ್ರಸಾದ್ ಕುಮಾರ್ ಕಲಹಾಳ್ (ಪಿಎಸ್ ಐ 1 ಕುಂದಾಪುರ ಸಂಚಾರ ಠಾಣೆ )
    ಶುಭಕರ್ – ಅಜೆಕಾರು ಠಾಣೆ (ಪಿಎಸ್ ಐ ತನಿಖೆ)
    ಪುಷ್ಪ – ಕುಂದಾಪುರ ನಗರ ಠಾಣೆ (ತನಿಖೆ)
    ತೇಜಸ್ವಿ ಟಿ ಐ – ಬ್ರಹ್ಮಾವರ ಠಾಣೆ (ಪಿಎಸ್ಐ ತನಿಖೆ)
    ಸಾವಿತ್ರಿ ನಾಯ್ಕ್ – ಕುಮಟ ಠಾಣೆ (ತನಿಖೆ-1)
    ಕಿಶೋರ್ ಪಿ – ಧರ್ಮಸ್ಥಳ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ & ಸಂಚಾರ)

    Post Views: 463

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.