Facebook Twitter Instagram
    Monday, October 26
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಟ್ಕಾ ದಂಧೆಯ ವಿರುದ್ಧ ಬೃಹತ್ ಕಾರ್ಯಾಚರಣೆ: 12 ಮಂದಿ ವಶಕ್ಕೆ
    ಇತ್ತೀಚಿನ ಸುದ್ದಿ

    ಮಟ್ಕಾ ದಂಧೆಯ ವಿರುದ್ಧ ಬೃಹತ್ ಕಾರ್ಯಾಚರಣೆ: 12 ಮಂದಿ ವಶಕ್ಕೆ

    June 3, 2025
    Share

    ಉಡುಪಿ ಜಿಲ್ಲೆಯಲ್ಲಿ ಮಟ್ಕಾ ದಂದೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮಟ್ಕಾ ಪ್ರಕರಣದಲ್ಲಿ ಬಂದಿತನಾದ ಮಟ್ಕಾ ಬುಕ್ಕಿಯ ಮಾಹಿತಿಯ ಆಧಾರದಲ್ಲಿ ಉಡುಪಿಯಲ್ಲಿ ಒಟ್ಟು 12 ಪ್ರಕರಣಗಳು ವರದಿಯಾಗಿದ್ದು, 12 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.

    1) ಮಲ್ಪೆಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 66/2025ಕಲಂ: 112 BNS 2023 ಕಲಂ : 78(i) (iii) KP Act ರಲ್ಲಿ ಪ್ರಕಾಶ್‌ಮೂಲ್ಯ, ಪ್ರಾಯ: 43 ವರ್ಷತಂದೆ: ದಿ:ಕೃಷ್ಣಮೂಲ್ಯ, ವಾಸ: ಮನೆನಂಬ್ರ: 3-135-1, ಮಾತೃಛಾಯಾ, ಮೂಡಬೆಟ್ಟು, ಪಂಚನಬೆಟ್ಟು ಅಂಚೆ, ಹಿರಿಯಡ್ಕ, ಬೊಮ್ಮರಬೆಟ್ಟುಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ.

    2) ಮಲ್ಪೆಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ ::66/2025 ಕಲಂ: 112 BNS 2023 & 78(i) (iii) KP Act ರಲ್ಲಿ ರತ್ನಾಕರ ಅಮೀನ್ ಪ್ರಾಯ 48 ವರ್ಷ ತಂದೆ : ದಿ : ರಾಜುಸನಿಲ್ , ವಾಸ : ಅಮೀನ ನಿವಾಸ , ನಾರಾಯಣ ಗುರು ಸಮುದಾಯ ಭವನ ಹತ್ತಿರ ಮಲ್ಪೆ, ಕೊಡವೂರುಗ್ರಾಮ , ಉಡುಪಿ ತಾಲೂಕು

    3) ಮಣಿಪಾಲ ಠಾಣೆ ಅಪರಾಧ ಕ್ರಮಾಂಕ : 90/2025 ಕಲಂ 112 BNS 2023 & 78(i) (iii) KP Act ರಲ್ಲಿ ನಾಗೇಶ್ (56) ತಂದೆ: ದಿ: ರಾಮಚಂದ್ರ ದೇವಾಡಿಗ, ವಾಸ: ಮನೆ ನಂಬ್ರ 2 ಬಿ-135, ಇಂದಿರಾ ನಗರ, , 76 ಬಡಗುಬೆಟ್ಟು ಗ್ರಾಮ ಉಡುಪಿ ತಾಲೂಕು

    4) ಕೋಟ ಠಾಣೆ ಅಪರಾಧ ಕ್ರಮಾಂಕ : 109/2025 ಕಲಂ: 78 KP Act & 112 BNS ರಲ್ಲಿ ವಿಜಯ ನಾಯರಿ ಪ್ರಾಯ 50 ವರ್ಷ ತಂದೆ:ಕೃಷ್ಣ ನಾಯರಿ ,ವಾಸ: ಶ್ರೀಸಿದ್ದಿ,ಬೈಲು ಮನೆ ಕಾರ್ಕಡ ಗ್ರಾಮ ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ

    5) ಉಡುಪಿ ನಗರ ಠಾಣೆ ಅಕ್ರ ನಂ: 75/2025 ಕಲಂ; U/s-78(1),78 (3)) ಕೆ.ಪಿ ಆಕ್ಟ್‌ & 112 ಬಿ. ಎನ್‌.ಎಸ್‌ ರಲ್ಲಿ ದಿವಾಕರ ಪೂಜಾರಿ ಪ್ರಾಯ: 42 ವರ್ಷ, ತಂದೆ: ಐತ ಪೂಜಾರಿ ವಾಸ: ಮನೆನಂ: 7-6, ಶ್ಯಾನರ ಬೆಟ್ಟು, ಪೇತ್ರಿ ಅಂಚೆ ಚೇರ್ಕಾಡಿ, ಉಡುಪಿ ತಾಲೂಕು

    6) ಉಡುಪಿ ನಗರ ಠಾಣೆ ಅಕ್ರ ನಂ: 76/2025 ಕಲಂ; U/s-78(1),78 (3)) ಕೆ.ಪಿ ಆಕ್ಟ್‌ & 112 ಬಿ. ಎನ್‌.ಎಸ್‌ ರಲ್ಲಿ ರಾಮ್‌ರಾಜ್‌ (44) ತಂದೆ: ರೇವರಾಜು ವಾಸ: ಶಿರಿಬೀಡು ಮಠದ ಬೆಟ್ಟು, ಮೂಡನಿಡಂಬೂರು ಗ್ರಾಮ, ಉಡುಪಿ

    7) ಉಡುಪಿ ನಗರ ಠಾಣೆ ಅಕ್ರ ನಂ: 77/2025 ಕಲಂ; U/s-78(1),78 (3)) ಕೆ.ಪಿ ಆಕ್ಟ್‌ ರಲ್ಲಿ ಜಗದೀಶ್‌ (39) ತಂದೆ: ಪುತ್ತುನಾಯ್ಕವಾಸ: ಮನೆನಂ: 4/24 , ಮೂಡಸಗ್ರಿ , ಕುಂಜಿಬೆಟ್ಟುಅಂಚೆಉಡುಪಿ,ಜಾತಿ: ಮರಾಠಿ ನಾಯ್ಕ, ವೃತ್ತಿ: ಬೇಕರಿ

    8) ಉಡುಪಿ ನಗರ ಠಾಣೆ ಅಕ್ರ ನಂ: 78/2025 ಕಲಂ; U/s-78(1),78 (3)) ಕೆ.ಪಿ ಆಕ್ಟ್‌ ರಲ್ಲಿ ಚಿದಾನಂದ (35) ತಂದೆ; ಹನುಮಂತಪ್ಪ ವಾಸ: ಮಳೆಕೊಪ್ಪ, ಕೂಕನೂರು ತಾಲೂಕು, ಕೊಪ್ಪಳ ಜಿಲ್ಲೆ ಪ್ರಸ್ತುತ ವಾಸ: ಅಂಬಾಗಿಲು , ಪುತ್ತೂರು ಗ್ರಾಮ , ಉಡುಪಿ ಜಿಲ್ಲೆ.

    9) ಉಡುಪಿ ನಗರ ಠಾಣೆ ಅಕ್ರ ನಂ: 79/2025 ಕಲಂ; U/s-78(1),78 (3)) ಕೆ.ಪಿ ಆಕ್ಟ್‌ & 318(2) ಬಿ.ಎನ್‌ಎಸ್ ರಲ್ಲಿ ತಿಪ್ಪೆಸ್ವಾಮಿ (52) ತಂದೆ: ಬೋರೆಡ್ಡಪ್ಪ ವಾಸ: ಮಧ್ವನಗರ ಕೊಡವೂರು ಅಂಚೆ, ಉಡುಪಿ.

    10) ಉಡುಪಿ ನಗರ ಠಾಣೆ ಅಕ್ರ ನಂ: 80/2025 ಕಲಂ; U/s-78(1),78 (3)) ಕೆ.ಪಿ ಆಕ್ಟ್‌ ರಲ್ಲಿ ರಾಘವೇಂದ್ರ (41) ತಂದೆ: ಸಂಜೀವ ಪೂಜಾರಿವಾಸ: ಬಾಬುನಾಯಕ್‌ ನಗರ, ಎಲ್‌ ವಿಟಿ ದೇವಸ್ತಾನದ ಹಿಂಭಾಗ ಸಂತೆಕಟ್ಟೆ ಉಡುಪಿ

    11) ಉಡುಪಿ ನಗರ ಠಾಣೆ ಅಕ್ರ ನಂ: 81/2025 ಕಲಂ; U/s-78(1),78 (3)) ಕೆ.ಪಿ ಆಕ್ಟ್‌ ರಲ್ಲಿ ಉದಯ ಎಸ್‌ ಭಂಡಾರಿ (45) ತಂದೆ: ಶಂಕರ ಭಂಡಾರಿ ವಾಸ: ಪುತ್ತೂರು ಬಸ್‌ ನಿಲ್ದಾಣದ ಹಿಂಭಾಗ , ಉಡುಪಿ

    12) ಪಡುಬಿದ್ರಿ ಪೊಲೀಸ್ ಠಾಣೆ. ಅಪರಾಧ ಕ್ರಮಾಂಕ 67/2025, ಕಲಂ: 78(1) (iii) ಕೆ ಪಿ ಆಕ್ಟ್ ಮತ್ತು ಕಲಂ 112 ಬಿ ಎನ್‌ ಎಸ್ ರಲ್ಲಿ ಮನೋಜ್ ಕುಮಾರ್(39), ತಂದೆ : ಕೇಶವ ಶೆಟ್ಟಿ, ಉಚ್ಚಿಲ ಪೋಸ್ಟ್ ಬಡಾ ಗ್ರಾಮ ಕಾಪು ತಾಲೂಕು

    Post Views: 415

    Related Posts

    ಬೆಳ್ತಂಗಡಿ: ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ- ಮಹಮ್ಮದ್ ಇಸಾಕ್ ಬಂಧನ

    October 26, 2026

    ಕಾರ್ಕಳ: ಫೇಸ್‌ಬುಕ್‌ನಲ್ಲಿ ಕಾರು ಮಾರಾಟದ ಜಾಹೀರಾತು ನೀಡಿ, ₹4.35 ಲಕ್ಷ ವಂಚನೆ

    October 26, 2026

    ಮಂಗಳೂರು: ದ್ವಿಚಕ್ರ ವಾಹನಗಳ ಕಳವು- 9 ದ್ವಿಚಕ್ರ ವಾಹನಗಳ ವಶಕ್ಕೆ

    October 25, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬೆಳ್ತಂಗಡಿ: ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ- ಮಹಮ್ಮದ್ ಇಸಾಕ್ ಬಂಧನ

    October 26, 2026

    ಕಾರ್ಕಳ: ಫೇಸ್‌ಬುಕ್‌ನಲ್ಲಿ ಕಾರು ಮಾರಾಟದ ಜಾಹೀರಾತು ನೀಡಿ, ₹4.35 ಲಕ್ಷ ವಂಚನೆ

    October 26, 2026

    ಮಂಗಳೂರು: ದ್ವಿಚಕ್ರ ವಾಹನಗಳ ಕಳವು- 9 ದ್ವಿಚಕ್ರ ವಾಹನಗಳ ವಶಕ್ಕೆ

    October 25, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.